Surprise Me!

IPL, BCCI ವಿರುದ್ಧ ತಿರುಗಿಬಿದ್ದ ಜನ | Oneindia Kannada

2021-05-06 54 Dailymotion

ಐಪಿಎಲ್ ಅಮಾನತಾಗಿ ಬಿಸಿಸಿಐ-ಐಪಿಎಲ್ ಆಡಳಿತ ಮಂಡಳಿಗೆ ನಷ್ಟವಾಗಿರುವ ಹೊರತಾಗಿಯೂ ಬಿಸಿಸಿಐ ಮತ್ತು ಐಪಿಎಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೋವಿಡ್ ಪರಿಹಾರಾರ್ಥವಾಗಿ ಬಿಸಿಸಿಐ ಮತ್ತು ಐಪಿಎಲ್ ಎರಡೂ ಪರಿಹಾರ ನೀಡಿಲ್ಲ ಎಂದು ಭಾರತದ ಮಾಜಿ ವಿಕೆಟ್ ಕೀಪರ್ ಸುರೀಂದರ್ ಖನ್ನಾ ಹೇಳಿದ್ದಾರೆ.<br /><br />Former Indian wicketkeeper Surinder Khanna says BCCI and IPL should donate 100 crores for the covid fund

Buy Now on CodeCanyon